SSLC ಪಾಸಾದವರಿಗೆ 2,000 ಲೈನ್‌ಮೆನ್ ಹುದ್ದೆಗಳಿಗೆ ಅರ್ಜಿ | ಸಂಪೂರ್ಣ ಡೀಟೇಲ್ಸ್ ಇಲ್ಲಿದೆ… Karnataka Linemen Recruitment 2024

Karnataka Linemen Recruitment 2024 : ಕರ್ನಾಟಕ ರಾಜ್ಯ ಇಂಧನ ಇಲಾಖೆಯಲ್ಲಿ ನೇಮಕಾತಿ ಪರ್ವ ಆರಂಭವಾಗಿದೆ. ಈಗಾಗಲೇ ಸಹಾಯಕ ಇಂಜಿನಿಯರ್ (ಎಇ) ಹಾಗೂ ಕಿರಿಯ ಇಂಜಿನಿಯರ್‌ಗಳ ನೇಮಕ ಮಾಡಿ ಕಾರ್ಯಾದೇಶ ನೀಡಲಾಗಿದೆ. ಇದೀಗ ಬರೋಬ್ಬರಿ 2,000 ಲೈನ್‌ಮೆನ್‌ಗಳ ಭರ್ತಿಗೆ ಭರದ ಸಿದ್ಧತೆ ನಡೆದಿದ್ದು; ಇದೇ ತಿಂಗಳಲ್ಲೇ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸುವುದಾಗಿ ಇಂಧನ ಸಚಿವ ಕೆ ಜೆ ಜಾರ್ಜ್ (Energy Minister K J George) ಅವರು ಮಾಹಿತಿ ನೀಡಿದ್ದಾರೆ. ರಾಜ್ಯಾದ್ಯಂತ ಇಂಧನ ಇಲಾಖೆಯ (Karnataka Energy … Read more

error: Content is protected !!