Aadhaar Update for Children- ಕೂಡಲೇ ಅಪ್ಡೇಟ್ ಮಾಡಿಸದಿದ್ದರೆ 7 ವರ್ಷ ಮೀರಿದ ಮಕ್ಕಳ ‘ಆಧಾರ್’ ಕಾರ್ಡ್ ರದ್ದು: UIDAI ಎಚ್ಚರಿಕೆ

ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು 7 ವರ್ಷ ಮೀರಿದ ಮಕ್ಕಳ ಆಧಾರ್ ಅಪ್ಡೇಟ್ (Aadhaar Update for Children) ಮಾಡದಿದ್ದರೆ ಆಧಾರ್ ರದ್ದಾಗಬಹುದು ಎಂದು ಸೂಚನೆ ನೀಡಿದೆ. ಈ ಕುರಿತ ಮಾಹಿತಿ ಇಲ್ಲಿದೆ… ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು (Unique Identification Authority of India- UIDAI) 7 ವರ್ಷ ತುಂಬಿದ ಮಕ್ಕಳಿಗೆ ಬಯೋಮೆಟ್ರಿಕ್ ಅಪ್‌ಡೇಟ್ ಮಾಡಿಸದಿದ್ದರೆ ಅವರ ಆಧಾರ್ ಕಾರ್ಡ್ ರದ್ದಾಗಲಿದೆ ಎಂದು ಎಚ್ಚರಿಸಿದೆ. ಈ ಬಗ್ಗೆ ಎಸ್‌ಎಂಎಸ್ ಮೂಲಕ ಪೋಷಕರಿಗೆ ಮಾಹಿತಿ ಕೂಡ ನೀಡಲಾಗುತ್ತಿದೆ. … Read more

ಆಧಾರ್ ಕಾರ್ಡ್ ಜೂನ್ 14ರ ನಂತರ ನಿಷ್ಕ್ರಿಯವಾಗುತ್ತಾ? ಏನಿದು ಹೊಸ ವದಂತಿ? ಇಲ್ಲಿದೆ ಯುಐಡಿಎಐ ಕೊಟ್ಟ ಮಾಹಿತಿ Aadhaar Update Online Process

Aadhaar Update Online Process : ಆಧಾರ್ ಕಾರ್ಡ್ ಕುರಿತ ವದಂತಿ ಸಖತ್ ಸದ್ದು ಮಾಡುತ್ತಿದೆ. ಕಳೆದ ಹತ್ತು ವರ್ಷಗಳಿಂದ ಅಪ್ಡೇಟ್ ಆಗದ ಆಧಾರ್ ಕಾರ್ಡ್’ಗಳು ಇದೇ ಜೂನ್ 14ರ ನಂತರ ಹಠಾತ್ ನಿಷ್ಕ್ರಿಯಗೊಳ್ಳಲಿವೆ. ಅಷ್ಟರೊಳಗೆ ಆಧಾರ್ ಅಪ್ಡೇಟ್ ಮಾಡದಿದ್ದರೆ ಸರಕಾರಿ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂಬ ಹೊಸ ವದಂತಿ ಹರಿದಾಡುತ್ತಿದೆ. ಹಾಗಿದ್ದರೆ ನಿಜಕ್ಕೂ ಅಪ್ಡೇಟ್ ಆಗದ ಆಧಾರ್ ಕಾರ್ಡ್’ಗಳು ನಿಷ್ಕ್ರಿಯವಾಗುತ್ತವಾ? ಅದರಾಚೆ ನಿಷ್ಕ್ರಿಯವಾದ ಆಧಾರ್ ಕಾರ್ಡ್ ಕಾರಣಕ್ಕೆ ಸರಕಾರಿ ಸೌಲಭ್ಯಗಳು ನಿಂತು ಹೋಗುತ್ತವಾ? ಅಪ್ಡೇಟ್ ಮಾಡುವುದು ಹೇಗೆ? … Read more

error: Content is protected !!