ಅನರ್ಹ ಬಿಪಿಎಲ್ ಕಾರ್ಡ್ ರದ್ದು ಕಾರ್ಯಾಚರಣೆ ಶುರು | ನಿಮ್ಮ ಕಾರ್ಡ್ ರದ್ದಾಗುತ್ತಾ? ಚೆಕ್ ಮಾಡಿ… Cancellation of Ineligible BPL Card

Cancellation of Ineligible BPL Card : ರಾಜ್ಯ ಸರಕಾರದಿಂದ ಬಿಪಿಎಲ್ ರೇಷನ್ ಕಾರ್ಡ್ ರದ್ದತಿ ಅಭಿಯಾನ ಚುರುಕುಗೊಂಡಿದೆ. ಅನರ್ಹರ ಬಿಪಿಎಲ್ ಕಾರ್ಡ್ (Ineligible BPL Card) ರದ್ದು ಮಾಡಲು ಈಗಾಗಲೇ ಸಾಕಷ್ಟು ಪ್ರಯೋಗ ನಡೆಸಿರುವ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇದೀಗ ಮತ್ತಷ್ಟು ಕಠಿಣ ಹಾದಿ ಹಿಡಿಯಲು ಮುಂದಾಗಿದೆ. ರಾಜ್ಯದಲ್ಲಿ ಶೇ.80ರಷ್ಟು ಬಿಪಿಎಲ್ ಕಾರ್ಡು’ದಾರರಿದ್ದು; ಬರೋಬ್ಬರಿ 1.27 ಕೋಟಿ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ. ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಕಾರ್ಡ್’ಗಳು … Read more

error: Content is protected !!