Banking New Rules 2026- ಜನವರಿ 1ರಿಂದ ಬ್ಯಾಂಕುಗಳಿಗೆ ಹೊಸ ನಿಯಮಗಳು ಜಾರಿ | ಸಾಲಗಾರರಿಗೆ ಭಾರೀ ಲಾಭ, ವಂಚನೆಗೆ ಬ್ರೇಕ್!
2026ರ ಜನವರಿ 1ರಿಂದ ಬ್ಯಾಂಕುಗಳಿಗೆ ಹಲವು ಹೊಸ ನಿಯಮಗಳನ್ನು (Banking New Rules 2026) ಆರ್ಬಿಐ ಜಾರಿಗೊಳಿಸುತ್ತಿದೆ. ಏನೆಲ್ಲ ಹೊಸ ನಿಯಮಗಳು ಜಾರಿಯಾಗಿವೆ? ಸಂಪೂರ್ಣ ಮಾಹಿತಿ ಇಲ್ಲಿದೆ… 2026ರ ಜನವರಿ 1ರಿಂದ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (Telecom Regulatory Authority of India- TRAI) ಒಟ್ಟಾಗಿ ಜಾರಿಗೆ ತರುತ್ತಿರುವ ಈ ಹೊಸ ನಿಯಮಗಳು, ಸಾಮಾನ್ಯ ಬ್ಯಾಂಕ್ … Read more