Gruhalakshmi Yojana 181 Helpline- ನಿಮಗಿನ್ನೂ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ? ಆತಂಕ ಬೇಡ; ಇನ್ಮುಂದೆ ಫೋನ್‌ನಲ್ಲೇ ಪರಿಹಾರ

ಇನ್ಮುಂದೆ ಗೃಹಲಕ್ಷ್ಮಿ ಯೋಜನೆ ಹಣ ಬಾರದೇ ಇರುವ ಮಹಿಳೆಯರು ಆತಂಕಪಡುವ ಅಗತ್ಯವಿಲ್ಲ; ಮೊಬೈಲ್ ಮೂಲಕವೇ ಸಮಸ್ಯೆಗೆ ಪರಿಹಾರ (Gruhalakshmi Yojana 181 Helpline) ಕಂಡುಕೊಳ್ಳಬಹುದು. ಅದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ… ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆ ಲಕ್ಷಾಂತರ ಮಹಿಳೆಯರ ಬದುಕಿಗೆ ಆರ್ಥಿಕ ಭದ್ರತೆಯನ್ನು ನೀಡುತ್ತಿದೆ. ಆದರೆ ಕೆಲ ಫಲಾನುಭವಿಗಳಿಗೆ ‘ಹಣ ಇನ್ನೂ ಬಂದಿಲ್ಲ’, ‘ಎರಡು-ಮೂರು ತಿಂಗಳಾಗಿದೆ’ ಎಂಬ ಸಮಸ್ಯೆಗಳು ಎದುರಾಗುತ್ತಿರುವುದು ನಿಜ. ಇದರಿಂದಾಗಿ ಕಚೇರಿಗಳ ಸುತ್ತ ಅಲೆದಾಟ, ಅಧಿಕಾರಿಗಳ ಬಳಿ ವಿಚಾರಣೆ, ಬ್ಯಾಂಕ್ ಖಾತೆ-ಮೊಬೈಲ್ … Read more

ಗೃಹಲಕ್ಷ್ಮೀ ಯೋಜನೆ 2 ಕಂತಿನ ಬಾಕಿ ಹಣ ಜಮಾ ಪ್ರಾರಂಭ | ವರಮಹಾಲಕ್ಷ್ಮಿ ಹಬ್ಬಕ್ಕೆ ಪೂರ್ತಿ ಹಣ ಸಂದಾಯ Gruha lakshmi balance money deposit

Gruha lakshmi balance money deposit : ಲೋಕಸಭೆ ಚುನಾವಣೆಯ (Lok Sabha Elections) ನಂತರ ರಾಜ್ಯದ ಕೋಟ್ಯಾಂತರ ಮಹಿಳೆಯರ ಆತಂಕಕ್ಕೆ ಕಾರಣವಾಗಿದ್ದ ಗೃಹಲಕ್ಷ್ಮೀ ಯೋಜನೆಯ (Karnataka Gruha Lakshmi Scheme) ಪ್ರೋತ್ಸಾಹಧನ ಕುರಿತ ಗೊಂದಲಕ್ಕೆ ಸರ್ಕಾರ ಕೊನೆಗೂ ತೆರೆ ಎಳೆದಿದೆ. ಮಾತ್ರವಲ್ಲ ಲೋಕಸಭೆ ಚುನಾವಣೆ ನಂತರ ಬಾಕಿ ಉಳಿದಿದ್ದ ಎರಡು ಕಂತುಗಳ ಹಣ ಬಿಡುಗಡೆಗೂ ಚಾಲನೆ ನೀಡಿದೆ. ಹೌದು, ಆಗಸ್ಟ್ 6ರಂದು ಮಂಡ್ಯದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ … Read more

1,29,465 ಮಹಿಳೆಯರಿಗಿಲ್ಲ ಗೃಹಲಕ್ಷ್ಮಿ ಹಣ | 10 ದಿನಗಳಲ್ಲಿ ಜೂನ್-ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಜಮಾ Gruha Lakshmi Scheme Karnataka

Gruha Lakshmi Scheme Karnataka : ಗೃಹಲಕ್ಷ್ಮಿ ಹಣಕ್ಕಾಗಿ ಮಹಿಳೆಯರ ಪರದಾಟ ದಿನೇ ದಿನೆ ಹೆಚ್ಚಾಗುತ್ತಿದೆ. ಜೂನ್ ಹಾಗೂ ಜುಲೈ ತಿಂಗಳ ಹಣ ಜಮೆಯಾಗದಿರುವ ಲಕ್ಷಾಂತರ ಫಲಾನುಭವಿ ಮಹಿಳೆಯರು (Beneficiary womens) ನಿತ್ಯವೂ ಬ್ಯಾಂಕು, ಅಂಚೆ ಕಚೇರಿ, ಅಂಗನವಾಡಿ ಕೇಂದ್ರಗಳಿಗೆ ಅಲೆಯುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆ ಸ್ಥಗಿತವಾಯಿತಾ? ಎಂಬ ವದಂತಿ ಕೂಡ ಹಳ್ಳಿಗಳಲ್ಲಿ ಹರಿದಾಡುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷಿತ ಫಲಿತಾಂಶ ಬಾರದ ಕಾರಣಕ್ಕೆ ಯೋಜನೆಯನ್ನು ಸದ್ದಿಲ್ಲದೇ ನಿಲ್ಲಿಸಿದ್ದಾರೆ ಎಂಬ ವದಂತಿ ಅಲ್ಲಲ್ಲಿ ಕೇಳಿ ಬರುತ್ತಿದೆ. ಇದನ್ನೂ … Read more

error: Content is protected !!