Head Constable Recruitment 2025- 1,121 ಹೆಡ್ ಕಾನ್ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪಿಯುಸಿ, ಐಟಿಐ ಪಾಸಾದವರಿಗೆ ಅವಕಾಶ
ಪಿಯುಸಿ ಹಾಗೂ ಐಟಿಐ ಪಾಸಾದವರಿಂದ ಬಿಎಸ್ಎಫ್ ಹೆಡ್ ಕಾನ್ಸ್ಟೆಬಲ್ ಹುದ್ದೆಗಳಿಗೆ (Head Constable Recruitment 2025) ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… ಗಡಿ ಭದ್ರತಾ ಪಡೆಯಲ್ಲಿ (Border Security Force – BSF) ಹೆಡ್ ಕಾನ್ಸ್ಟೆಬಲ್ ರೇಡಿಯೋ ಆಪರೇಟರ್ ಹಾಗೂ ರೇಡಿಯೋ ಮೆಕಾನಿಕ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಗ್ರೂಪ್ ‘ಸಿ’ ವೃಂದದ ನಾನ್ -ಮಿನಿಸ್ಟ್ರಿಯಲ್ ಹುದ್ದೆಗಳಾಗಿದ್ದು; ನಂತರದಲ್ಲಿ ಇವುಗಳನ್ನು ಕಾಯಂ ಸೇವಾ ಹುದ್ದೆಗಳಾಗಿ ಪರಿಗಣಿಸಲಾಗುತ್ತದೆ. ಹುದ್ದೆಗಳ ವಿವರ ಹೆಡ್ ಕಾನ್ಸ್ಟೆಬಲ್ (ರೇಡಿಯೋ ಆಪರೇಟರ್): … Read more