Gruha Lakshmi 34th Installment: ಗೃಹಲಕ್ಷ್ಮೀ 34ನೇ ಕಂತಿನ ಹಣ ಕೊನೆಗೂ ಜಮೆ: ನಿಮ್ಮ ಖಾತೆಗೆ ಹಣ ಬಂತಾ? ಇಲ್ಲೇ ಸುಲಭವಾಗಿ ಚೆಕ್ ಮಾಡಿ
Gruha Lakshmi 34th Installment: ಗೃಹಲಕ್ಷ್ಮೀ ಯೋಜನೆಯ 34ನೇ ಕಂತಿನ ಹಣ ಕೊನೆಗೂ ಬಿಡುಗಡೆಯಾಗಿದೆ. ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿದೆಯೇ ಎಂದು ಮೊಬೈಲ್ನಲ್ಲೇ ಡಿಬಿಟಿ ಆ್ಯಪ್ ಮೂಲಕ ಸುಲಭವಾಗಿ ಸ್ಟೇಟಸ್ ಚೆಕ್ ಮಾಡುವ ಸಂಪೂರ್ಣ ವಿಧಾನ ಇಲ್ಲಿದೆ. ಹಣ ಬಾರದಿದ್ದರೆ ಏನು ಮಾಡಬೇಕು ಎಂಬ ಮಾಹಿತಿ ತಿಳಿಯಿರಿ… ಕೊನೆಗೂ 34ನೇ ಕಂತಿನ ಹಣ (Gruha Lakshmi 34th Installment) ಬಿಡುಗಡೆ ಆಗಿದೆ. ಹೌದು, ಮಹಿಳೆಯರ ಬ್ಯಾಂಕ್ ಖಾತೆಗೆ ಹಣ (Bank Account Transfer) ಜಮೆಯಾಗುತ್ತಿದೆ. ನಿಮ್ಮ … Read more