Free Nati Kolimari – ಗ್ರಾಮೀಣ ಮಹಿಳೆಯರಿಗೆ ಉಚಿತ ನಾಟಿ ಕೋಳಿಮರಿ ವಿತರಣೆಗೆ ಅರ್ಜಿ ಆಹ್ವಾನ
ಗ್ರಾಮೀಣ ಮಹಿಳೆಯರಿಗೆ ನಾಟಿಕೋಳಿ ಮರಿಗಳನ್ನು (Free Nati Kolimari) ಸರಕಾರ ಸಂಪೂರ್ಣ ಉಚಿತವಾಗಿ ವಿತರಿಸುತ್ತಿದೆ. ಈ ಸೌಲಭ್ಯಕ್ಕೆ ಯಾರೆಲ್ಲ ಅರ್ಹರು? ಉಚಿತ ಕೋಳಿ ಮರಿ ಪಡೆಯುವುದು ಹೇಗೆ? ಪಶುಪಾಲನಾ ಇಲಾಖೆ ಅಧಿಕಾರಿಗಳ ಸಂಪರ್ಕ ಸಂಖ್ಯೆ ಸಹಿತ ಇತ್ಯಾದಿ ಮಾಹಿತಿ ಇಲ್ಲಿದೆ… ಮುಖ್ಯಮಂತ್ರಿ ಅಮೃತ ಜೀವನ ಯೋಜನೆ, ಪಶುಭಾಗ್ಯ ಯೋಜನೆ, ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಗಳಡಿ ಸಬ್ಸಿಡಿಯಲ್ಲಿ ಹಸು, ಕುರಿ-ಮೇಕೆಗಳನ್ನು ವಿತರಿಸುವ ಮಾದರಿಯಲ್ಲಿಯೇ ಸಂಪೂರ್ಣ ಉಚಿತ ಕೋಳಿ ಮರಿ ವಿತರಣೆ ಯೋಜನೆಯನ್ನು (Free Nati Koli distribution scheme) … Read more