KEA Women Supervisor Recruitment 2026: ಮಹಿಳೆಯರಿಗೆ ಸರ್ಕಾರಿ ಉದ್ಯೋಗ | ₹83,700 ಸಂಬಳ | ಮಹಿಳಾ ಇಲಾಖೆ ಹುದ್ದೆಗಳಿಗೆ ಅರ್ಜಿ ಆಹ್ವಾನ
KEA Women Supervisor Recruitment 2026- ಕೆಇಎ ಮೂಲಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ 171 ಮಹಿಳಾ ಮೇಲ್ವಿಚಾರಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ… ನೀವು ಸರ್ಕಾರಿ ಉದ್ಯೋಗ (Government Job) ಪಡೆಯುವ ಕನಸು ಕಾಣುತ್ತಿದ್ದೀರಾ? ಅದರಲ್ಲೂ ಮಹಿಳೆಯರಿಗೆ ಸರ್ಕಾರಿ ನೌಕರಿ ಸಿಕ್ಕರೆ ಬದುಕಿಗೆ ಒಂದು ಉತ್ತಮ ಭದ್ರತೆ ಸಿಗುತ್ತದೆ. ನಿಮಗೀಗ ಒಂದು ಭರ್ಜರಿ ಸಿಹಿಸುದ್ದಿ ಕಾದಿದೆ. ಕರ್ನಾಟಕ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ … Read more