Offline UPI Payment Method NPCI- ಇಂಟರ್ನೆಟ್ ಇಲ್ಲದೇ ಮೊಬೈಲ್ನಲ್ಲಿ ಹಣ ಕಳಿಸುವುದು ಹೇಗೆ? ಇಲ್ಲಿದೆ ಸರಳ ವಿಧಾನ…
ಇಂಟರ್ನೆಟ್ ಇಲ್ಲದೇ ಮೊಬೈಲ್’ನಲ್ಲಿ ಹಣ (Offline UPI Payment Method NPCI) ಕಳಿಸುವುದು ಹೇಗೆ? ಆಫ್ಲೈನ್ನಲ್ಲೂ ಯುಪಿಐ ಪೇಮೆಂಟ್ ಮಾಡುವ ವಿಧಾನ ಯಾವುದು? ಎನ್ನುವವರಿಗೆ ಇಲ್ಲಿದೆ ಸರಳ ಮಾರ್ಗ… ಹೌದು, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (National Payments Corporation of India – NPCI) ಇಂಟರ್ನೆಟ್ ಇಲ್ಲದೆಯೇ ಯುಪಿಐ ಪೇಮೆಂಟ್ ಮಾಡುವ ವಿಧಾನವನ್ನು ಪರಿಚಯಿಸಿದೆ. ಆಫ್ಲೈನ್ ಪೇಮೆಂಟ್ ಹೇಗೆ? Offline UPI Payment Method ಸಾಮಾನ್ಯವಾಗಿ ಯುಪಿಐ ಮೂಲಕ ಪೇಮೆಂಟ್ ಅಂದಾಗ ಇಂಟರ್ನೆಟ್ ಬೇಕು … Read more