Udyogini Scheme Karnataka 2026: ಮಹಿಳೆಯರಿಗೆ ಬಡ್ಡಿ ಇಲ್ಲದೇ ₹3 ಲಕ್ಷ ಸಾಲ, ಜೊತೆಗೆ ₹1.5 ಲಕ್ಷ ಸಹಾಯಧನ | ಉದ್ಯೋಗಿನಿ ಯೋಜನೆಗೆ ಈಗಲೇ ಅರ್ಜಿ ಹಾಕಿ

Udyogini Scheme Karnataka 2026: ಮಹಿಳೆಯರಿಗೆ ಕರ್ನಾಟಕ ಸರ್ಕಾರದ ‘ಉದ್ಯೋಗಿನಿ ಯೋಜನೆ’ಯಡಿ ₹3 ಲಕ್ಷದವರೆಗೆ ಸಾಲ ಹಾಗೂ ₹1.5 ಲಕ್ಷದವರೆಗೆ ಸಹಾಯಧನ ಸಿಗಲಿದೆ. ಅರ್ಹತೆ, ದಾಖಲೆಗಳು ಮತ್ತು ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… ಕರ್ನಾಟಕ ಸರ್ಕಾರ (Karnataka Government) ಮಹಿಳೆಯರಿಗಾಗಿಯೇ ‘ಉದ್ಯೋಗಿನಿ ಯೋಜನೆ’ (Udyogini Scheme) ಎಂಬ ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ (Financially Independent) ಆಗಬೇಕು ಎನ್ನುವುದು ಈ ಯೋಜನೆಯ ಮುಖ್ಯ ಉದ್ದೇಶ. ಈ ವರ್ಷದ ಯೋಜನೆಗೆ ಅರ್ಜಿ ಹಾಕಲು … Read more

error: Content is protected !!