Ration Shop New e-Voucher System: ರೇಷನ್ ಕಾರ್ಡ್ದಾರರಿಗೆ ಬಿಗ್ ಅಪ್ಡೇಟ್ | ಇನ್ಮುಂದೆ ಅಕ್ಕಿ ಬದಲು ಡಿಜಿಟಲ್ ವೋಚರ್ | ಕೇಂದ್ರ ಸರ್ಕಾರದ ಹೊಸ ಪ್ಲಾನ್
Ration Shop New e-Voucher System: ರೇಷನ್ ಅಂಗಡಿಗಳಲ್ಲಿ ಅಕ್ಕಿ ಬದಲು ಡಿಜಿಟಲ್ ವೋಚರ್ ಸಿಗಲಿದೆಯೇ? ಪಡಿತರ ವ್ಯವಸ್ಥೆ ಬದಲಾಯಿಸುವ ಕೇಂದ್ರ ಸರ್ಕಾರದ ಇ-ವೋಚರ್ (e-Voucher) ಪ್ಲಾನ್ ಮತ್ತು ನ್ಯಾಯಬೆಲೆ ಅಂಗಡಿಗಳ ವಿವಾದದ ಸಂಪೂರ್ಣ ಮಾಹಿತಿ ಇಲ್ಲಿದೆ… ದೇಶಾದ್ಯಂತ ಈಗ ಒಂದು ದೊಡ್ಡ ಚರ್ಚೆ ನಡೆಯುತ್ತಿದೆ. ಇನ್ಮುಂದೆ ನ್ಯಾಯಬೆಲೆ ಅಂಗಡಿಗಳಲ್ಲಿ (Fair Price Shops) ಅಕ್ಕಿ, ಗೋಧಿ, ಸಕ್ಕರೆ ಸಿಗಲ್ವಾ? ಇದರ ಬದಲು ನೇರವಾಗಿ ಜನರ ಬ್ಯಾಂಕ್ ಖಾತೆಗೆ (Bank Account) ಸರ್ಕಾರ ಹಣ ಹಾಕುತ್ತಾ? ಇದನ್ನೂ … Read more