Gruha Lakshmi Scheme 6000 Rupees Released: ಗೃಹಲಕ್ಷ್ಮಿ ಯೋಜನೆಯ 6000 ರೂಪಾಯಿ ಹಣ ಜಮಾ | ಮೊಬೈಲ್‌ನಲ್ಲೇ ಸ್ಟೇಟಸ್ ಚೆಕ್ ಮಾಡಿ

Gruha Lakshmi Scheme 6000 Rupees Released: ಗೃಹಲಕ್ಷ್ಮೀ ಯೋಜನೆಯ 34, 35 ಹಾಗೂ 36ನೇ ಕಂತಿನ ಒಟ್ಟು 6000 ರೂ. ಹಣ ಬಿಡುಗಡೆಯಾಗಿದೆ. ನಿಮ್ಮ ಖಾತೆಗೆ ಹಣ ಜಮೆಯಾದ ಸ್ಟೇಟಸ್ ಚೆಕ್ ಮಾಡುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ… ದೀಪಾವಳಿ ಹಬ್ಬದ (Diwali Festival) ಪ್ರಯುಕ್ತ ಸರ್ಕಾರ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಮಹಿಳೆಯರಿಗೆ ಬಂಪರ್ ಗಿಫ್ಟ್ ನೀಡಿದೆ. ರಾಜ್ಯದ ಕೋಟ್ಯಂತರ ಮಹಿಳೆಯರಿಗೆ ಇದು ಅತಿ ದೊಡ್ಡ ಸಂತಸದ ಸುದ್ದಿ. ಬಾಕಿ ಇದ್ದ ಕಂತುಗಳ … Read more

error: Content is protected !!