ನಿಮ್ಮ ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಈಗಲೇ ಅರ್ಜಿ ಸಲ್ಲಿಸಿ… PM Surya Ghar Muft Bijli Yojana 2024
WhatsApp Group Join Now Telegram Group Join Now PM Surya Ghar Muft Bijli Yojana 2024 : ಕೇಂದ್ರ ಸರಕಾರ ಈಚೆಗೆ ಅನುಷ್ಠಾನಗೊಳಿಸಿರುವ ಮನೆ ಮನೆಗಳ ಮೇಲೆ ಉಚಿತ ಸೋಲಾರ್ ವಿದ್ಯುತ್ (Solar power) ಒದಗಿಸುವ ‘ಪಿಎಂ ಸೂರ್ಯ ಘರ್ ಯೋಜನೆ’ಗೆ (pradhan mantri surya ghar yojana) ರಾಜ್ಯದಲ್ಲಿ ಅಧಿಕೃತ ಚಾಲನೆ ನೀಡಲಾಗಿದೆ. ದೇಶಾದ್ಯಂತ ಒಂದು ಕೋಟಿ ಮನೆಗಳ ಛಾವಣಿಗೆ ಸೋಲಾರ್ ಫಲಕ ಅಳವಡಿಸಿ ಉಚಿತ ವಿದ್ಯುತ್ ಒದಗಿಸುವ ಈ ಯೋಜನೆಯ … Read more