Gold Price Hike- ಬಂಗಾರದ ಬೆಲೆ ಈಗ ಬರೋಬ್ಬರಿ ₹1 ಲಕ್ಷ | 4 ತಿಂಗಳಲ್ಲಿ ₹18,710 ಏರಿಕೆ ಕಂಡ ಹಳದಿ ಲೋಹ
ನಿರಂತರ ಗಗನಮುಖಿಯಾಗಿರುವ ಚಿನ್ನವು ಮತ್ತೆ ಏರುಗತಿ ಹಿಡಿದಿದೆ. ಇದೀಗ ಬಂಗಾರದ ಬೆಲೆ ಬರೋಬ್ಬರಿ 1 ಲಕ್ಷ ರೂ. ಸನಿಹಕ್ಕೆ ತಲುಪಿದೆ. ಈ ಕುರಿತ ನಿಖರವಾದ ವಿಶ್ಲೇಷಣೆ ಇಲ್ಲಿದೆ… ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇತ್ತೀಚಿನ ದಿನಗಳಲ್ಲಿ ಎತ್ತರಕ್ಕೆ ಏರುತ್ತಿದೆ. ಈ ವರ್ಷದ ಜನವರಿಯಿಂದ ನಿನ್ನೆ ಏಪ್ರಿಲ್ 16ರ ವರೆಗೆ ಕೇವಲ ನಾಲ್ಕು ತಿಂಗಳಲ್ಲಿ ಚಿನ್ನದ ಬೆಲೆ ₹18,710 ಏರಿಕೆಯಾಗಿದೆ. ಶೀಘ್ರದಲ್ಲಿಯೇ ಚಿನ್ನದ ಬೆಲೆ ₹1 ಲಕ್ಷದ ಗಡಿ ದಾಟಬಹುದು ಎಂಬ ನಿರೀಕ್ಷೆ ಇದೆ. ನಿರಂತರ ಏರುಮುಖಿ ಆಗುತ್ತಿರುವ … Read more