Akshaya Tritiya 2025- ಸಿರಿ ಸಮೃದ್ಧಿಯ ಅಕ್ಷಯ ತೃತೀಯ | ಈ ದಿನದ ಮಹತ್ವ ಬಲ್ಲಿರಾ?

ಅಕ್ಷಯ ತೃತೀಯ ಬರೀ ಬಂಗಾರ ಖರೀದಿಯ ದಿನವಲ್ಲ; ಹಲವು ಪರಂಪರೆ, ಆಚರಣೆಗಳ ಸುದಿನ ಕೂಡ ಹೌದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಈ ವರ್ಷ ಏಪ್ರಿಲ್ 30ರ ಬುಧವಾರ, ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುತ್ತದೆ.. ಈ ತಿಥಿಯ ಆರಂಭವು ಏಪ್ರಿಲ್ 29ರ ಸಂಜೆ 5.29ಕ್ಕೆ ಆಗುವುದು. ಆದರೆ, ಉದಯ ತಿಥಿಯ ಅನುಸಾರ ಅಕ್ಷಯ ತೃತೀಯವನ್ನು ಏಪ್ರಿಲ್ 30 ರಂದು ಆಚರಿಸಲಾಗುತ್ತದೆ. ಇದು ಸಮೃದ್ಧಿಯ ಸುದಿನ ಅಕ್ಷಯ ತೃತೀಯ ದಿವಸ ಶುಭ ಮುಹೂರ್ತಗಳೇ ತುಂಬಿಕೊಂಡಿರುವ, ಜೀವನದ ಅಭಿವೃದ್ಧಿ … Read more

Gold Price Hike- 10 ಗ್ರಾಂ ಚಿನ್ನ ಈಗ ಲಕ್ಷ ರೂ. ಸನಿಹ | ಒಂದೇ ದಿನ ₹6,250 ರೆಕಾರ್ಡ್ ಏರಿಕೆ!

ಹೆಚ್ಚೂಕಮ್ಮಿ ಕಳೆದೊಂದು ವರ್ಷದಿಂದ ಒಂದು ಲಕ್ಷ ರೂಪಾಯಿ ಗಡಿ ದಾಟುವ ಹವಣಿಕೆಯಲ್ಲಿದ್ದ ಬಂಗಾರದ ಬೆಲೆ (Gold Price) ಇದೇ ಏಪ್ರಿಲ್ 30ರ ಅಕ್ಷಯ ತೃತೀಯದ (Akshaya Tritiya 2025) ಹೊತ್ತಿಗೆ ಲಕ್ಷ ರೂ. ತಲುಪುವ ನಿರೀಕ್ಷೆ ಬಲವಾಗುತ್ತಿದೆ. ಏಕೆಂದರೆ ನಿನ್ನೆ ಒಂದೇ ದಿನಕ್ಕೆ ಚಿನ್ನದ ದರ ಬರೋಬ್ಬರಿ ₹6,250 ಏರಿಕೆ ಕಂಡಿದೆ! ಆ ಮೂಲಕ ಹಬ್ಬದ ಸಂಭ್ರಮ ಹಾಗೂ ವಿವಾಹ ಋತುವಿನಲ್ಲಿ ಚಿನ್ನ ಖರೀದಿಗೆ ಮುಂದಾಗುತ್ತಿರುವ ಗ್ರಾಹಕರಿಗೆ ಬಹುದೊಡ್ಡ ಆಘಾತ ನೀಡಿದೆ. ನಿನ್ನೆ ಏಪ್ರಿಲ್ 11ರ ಶುಕ್ರವಾರದಂದು … Read more

error: Content is protected !!