Canara Bank Loan- ಕೆನರಾ ಬ್ಯಾಂಕ್‌ನಲ್ಲಿ ಮೇ 12ರಿಂದ ಕಡಿಮೆ ಬಡ್ಡಿದರದಲ್ಲಿ ಸಾಲ | ವಾಹನ ಹಾಗೂ ವೈಯಕ್ತಿಕ ಸಾಲ ಪಡೆಯುವವರಿಗೆ ಸುವರ್ಣಾವಕಾಶ

ಇದೇ ಮೇ 12ರಿಂದ ಅನ್ವಯವಾಗುವಂತೆ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ (Canara Bank) ತನ್ನ ಸಾಲದ ಬಡ್ಡಿದರದಲ್ಲಿ ಇಳಿಕೆ (Loan interest rate reduction) ಮಾಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಸಾಮಾನ್ಯ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ ಇದೀಗ ತನ್ನ ಸಾಲದ ಬಡ್ಡಿದರದಲ್ಲಿ ಶೇ. 0.10ರಷ್ಟು ಇಳಿಕೆ ಮಾಡಿದೆಯೆಂದು ಘೋಷಿಸಿದೆ. ಈ ನಿರ್ಧಾರ ವಾಹನ (Vehicle Loan) ಹಾಗೂ ವೈಯಕ್ತಿಕ ಸಾಲ (Personal Loan) ಪಡೆಯುವವರಿಗೆ ಹೆಚ್ಚಿನ ಅನುಕೂಲ … Read more

KVP Post Office Scheme- ಹಣ ಡಬಲ್ ಮಾಡುವ ಅಂಚೆ ಇಲಾಖೆ ಯೋಜನೆ | ₹5 ಲಕ್ಷಕ್ಕೆ ₹10 ಲಕ್ಷ ಪಡೆಯಿರಿ | ಕಿಸಾನ್ ವಿಕಾಸ ಪತ್ರ (KVP) ಸಂಪೂರ್ಣ ಮಾಹಿತಿ

ಅಂಚೆ ಲಾಲಾಖೆಯ ಕಿಸಾನ್ ವಿಕಾಸ ಪತ್ರ (Kisan Vikas Patra – KVP) ಯೋಜನೆಯು ‘ಹಣ ಡಬಲ್ ಮಾಡುವ ಯೋಜನೆ’ ಎಂದೇ ಖ್ಯಾತಿ ಪಡೆದುಕೊಂಡಿದೆ. ಈ ಯೋಜನೆಯ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ನಿಮ್ಮ ಹಣವನ್ನು ಸುರಕ್ಷಿತವಾಗಿ ನಿಗದಿತ ಅವಧಿಗೆ ದ್ವಿಗುಣಗೊಳಿಸಲು ಇಚ್ಛಿಸುತ್ತೀರಾ? ಅಪಾಯವಿಲ್ಲದೆ ಗ್ಯಾರಂಟಿ ಲಾಭದ ಹೂಡಿಕೆಯನ್ನು ಹುಡುಕುತ್ತೀರಾ? ಹಾಗಾದರೆ ಕಿಸಾನ್ ವಿಕಾಸ್ ಪತ್ರ ಯೋಜನೆ ನಿಮಗೆ ಪೂರಕವಾಗಿದೆ. ಹೌದು, ಹೆಚ್ಚು ಲಾಭ ಮತ್ತು ನಿಶ್ಚಿತ ಮ್ಯಾಚ್ಯೂರಿಟಿ ಲಾಭ ಹುಡುಕುವ ಹೂಡಿಕೆದಾರರಿಗೆ ಅಂಚೆ ಇಲಾಖೆಯ ‘ಕಿಸಾನ್ … Read more

UPI Payment New Rule- ಫೋನ್ ಪೇ, ಗೂಗಲ್ ಪೇ ಹಣ ಪಾವತಿಗೆ ಹೊಸ ನಿಯಮ | ಇನ್ಮುಂದೆ 15 ಸೆಕೆಂಡ್’ನಲ್ಲಿ ಹಣ ವರ್ಗಾವಣೆ

ಯುಪಿಐ (UPI – Unified Payments Interface) ಪಾವತಿಗಳನ್ನು ವೇಗವಾಗಿಸಲು ರಾಷ್ಟ್ರೀಯ ಪಾವತಿ ನಿಗಮ (NPCI) ಹೊಸ ನಿಯಮ ಜಾರಿಗೊಳಿಸುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಡಿಜಿಟಲ್ ಪಾವತಿಯ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಕ್ರಮ ಜಾರಿಯಾಗುತ್ತಿದೆ. ಈ ಕ್ರಮದಿಂದಾಗಿ ಭಾರತದ ಯುಪಿಐ (UPI – Unified Payments Interface) ವ್ಯವಸ್ಥೆಯು ಇನ್ನಷ್ಟು ವೇಗ ಪಡೆದುಕೊಳ್ಳಲಿದೆ. ಭಾರತದ ರಾಷ್ಟ್ರೀಯ ಪಾವತಿ ನಿಗಮ (NPCI) ತನ್ನ ಹೊಸ ಆದೇಶದ ಮೂಲಕ ಯುಪಿಐ ಪಾವತಿ ಅವಧಿಯನ್ನು ಕಡಿಮೆ ಮಾಡಿದ್ದು, ಜೂನ್ … Read more

Education Loan- ₹10 ಲಕ್ಷದಿಂದ ₹60 ಲಕ್ಷದ ವರೆಗೆ ಶಿಕ್ಷಣ ಸಾಲ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ಶೈಕ್ಷಣಿಕ ಸಾಲವು (Education Loan) ಪ್ರತಿಭಾವಂತ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ವರದಾನವಾಗುತ್ತಿದೆ. ವಿದ್ಯಾರ್ಥಿಗಳು (Students) ಶಿಕ್ಷಣ ಸಾಲ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ… ಶಿಕ್ಷಣ ಸಾಲವು ವಿದ್ಯಾರ್ಥಿಗೆ ತನ್ನ ಕನಸಿನ ಶಿಕ್ಷಣವನ್ನು ಆರ್ಥಿಕ ಅಡಚಣೆ ಇಲ್ಲದೆ ಪಡೆಯಲು ನೆರವಾಗುವ ಯೋಜನೆಯಾಗಿದೆ. ಇದು ನೇರವಾಗಿ ಕಾಲೇಜು, ಹಾಸ್ಟೆಲ್, ಪುಸ್ತಕ, ಲ್ಯಾಪ್‌ಟಾಪ್, ಯೂನಿಫಾರಂ, ಪ್ರವಾಸ, ಪರೀಕ್ಷಾ ಶುಲ್ಕ ಮೊದಲಾದವುಗಳ ಖರ್ಚನ್ನು ಭರಿಸಲು ಸಹಾಯ ಮಾಡುತ್ತದೆ. ವಿಶೇಷವಾಗಿ ವೈದ್ಯಕೀಯ, ಇಂಜಿನಿಯರಿಂಗ್, ಮ್ಯಾನೇಜ್‌ಮೆಂಟ್, ಕಾನೂನು, ಇತರ ವೃತ್ತಿಪರ ಕೋರ್ಸ್’ಗಳು ಅಥವಾ ವಿದೇಶದ … Read more

Inactive Bank Account Close- ಅನಗತ್ಯ ಬ್ಯಾಂಕ್ ಖಾತೆ ಕ್ಲೋಸ್ ಮಾಡುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…

ಹೆಚ್ಚುವರಿ ಶುಲ್ಕ ಮತ್ತು ಇತರ ಕಿರಿಕಿರಿಗೆ ಕಾರಣವಾಗುವ ಅನಗತ್ಯ ಬ್ಯಾಂಕ್ ಖಾತೆಗಳನ್ನು ಕ್ಲೋಸ್ ಮಡುವುದು ಹೇಗೆ? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಇಂದು ಒಂದಕ್ಕಿಂತ ಹೆಚ್ಚು ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವುದು ಸಾಮಾನ್ಯವಾಗಿದೆ. ವೇತನ ಖಾತೆ, ಪಿಂಚಣಿ ಖಾತೆ, ಉಳಿತಾಯ ಖಾತೆ, ಆನ್‌ಲೈನ್ ಬ್ಯಾಂಕಿAಗ್ ಖಾತೆ ಇತ್ಯಾದಿ. ಕೆಲವು ಖಾತೆಗಳು ನಿರಂತರ ಬಳಕೆಯಲ್ಲಿರುತ್ತವೆ. ಮತ್ತೆ ಕೆಲವು ಖಾತೆಗಳು ಅಷ್ಟಾಗಿ ಬಳಕೆಯಲ್ಲಿ ಇರುವುದಿಲ್ಲ. ಇಂತಹ ಅನಗತ್ಯ ಖಾತೆಗಳನ್ನು ನಿರ್ವಹಿಸುವುದು ಕಷ್ಟಕರ. ಮಾತ್ರವಲ್ಲ, ಅವು ನಮಗೆ ದಂಡಗಳ ರೂಪದಲ್ಲಿ ನಷ್ಟವನ್ನೂ … Read more

Best Low Interest Home Loans- ಅತೀ ಕಡಿಮೆ ಬಡ್ಡಿದರದ ಗೃಹ ಸಾಲ | SBI, HDFC, ICICI ಪ್ರಮುಖ ಬ್ಯಾಂಕುಗಳಲ್ಲಿ ಬಡ್ಡಿದರ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ…

ಆರ್‌ಬಿಐ ರೆಪೋ ದರವನ್ನು (RBI Repo Rate) ಇಳಿಸಿದ ನಂತರ ಬ್ಯಾಂಕುಗಳು ಸಾಲದ ಬಡ್ಡಿದರಗಳನ್ನು (Loan interest rate) ಕಡಿಮೆ ಮಾಡಿವೆ. ಪ್ರಮುಖ ಬ್ಯಾಂಕುಗಳ ಬಡ್ಡಿದರ ವಿವರ ಇಲ್ಲಿದೆ… ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ರೆಪೋ ದರವನ್ನು ಇಳಿಸಿದ ಹಿನ್ನೆಲೆಯಲ್ಲಿ, ದೇಶದ ಹಲವಾರು ಪ್ರಮುಖ ಬ್ಯಾಂಕುಗಳು ತಮ್ಮ ಹೋಮ್ ಲೋನ್ ಬಡ್ಡಿದರಗಳನ್ನು ಕಡಿಮೆ ಮಾಡಿವೆ. ಇದರಿಂದಾಗಿ ಈಗ ಸ್ವಂತ ಮನೆ ಖರೀದಿ ಮಾಡಲು ಇದು ಅತ್ಯುತ್ತಮ ಕಾಲವಾಗಿದೆ. ಸ್ವಂತ ಮನೆ ನಿರ್ಮಿಸುವುದು ಅಥವಾ ಖರೀದಿಸುವುದು … Read more

Karnataka Women Self Employment- ಮಹಿಳೆಯರಿಗೆ ಗ್ರಾಮ ಪಂಚಾಯತಿ ಮೂಲಕ ಸ್ವ ಉದ್ಯೋಗಕ್ಕೆ ತರಬೇತಿ ಮತ್ತು ಸಾಲ ಸೌಲಭ್ಯ | ಹೊಸ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ…

ರಾಜ್ಯ ಸರ್ಕಾರ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ (Self-employment for women) ತರಬೇತಿ ಹಾಗೂ ಸಾಲ ಸೌಲಭ್ಯ (Training and loan facility) ಒದಗಿಸಲು ಹೊಸ ಯೋಜನೆ ಘೋಷಿಸಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಮಹಿಳೆಯರು ಆತ್ಮವಿಶ್ವಾಸದಿಂದ ತಮ್ಮದೇ ಆದ ವ್ಯವಹಾರ ಆರಂಭಿಸಿ ಆರ್ಥಿಕ ಸ್ವಾವಲಂಬನೆಗೆ ತಲುಪಲೆಂದು ಕರ್ನಾಟಕ ರಾಜ್ಯ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ. ಇದಕ್ಕೆ ಪೂರಕವಾಗಿ ‘ಸಾವಿತ್ರಿಬಾಯಿ ಪುಲೆ ಮಹಿಳಾ ಸಬಲೀಕರಣ ಯೋಜನೆ’ (Savitri Bai Pule Mahila Sabalikarana Yojana) ಅನುಷ್ಠಾನಗೊಳಿಸುತ್ತಿದೆ. … Read more

SBI Loan Interest Rate Cut- ಎಸ್‌ಬಿಐ ಬ್ಯಾಂಕಿನಲ್ಲಿ ಅತೀ ಕಡಿಮೆ ಬಡ್ಡಿ ಸಾಲ ಸೌಲಭ್ಯ | ಹೊಸ ಬಡ್ಡಿದರಗಳ ಮಾಹಿತಿ ಇಲ್ಲಿದೆ…

ಇತ್ತೀಚೆಗೆ ಆರ್‌ಬಿಐ ರೆಪೋ ದರವನ್ನು (RBI Repo Rate) ಇಳಿಕೆ ಮಾಡಿದ ನಂತರ ದೇಶದ ಅತೀ ದೊಡ್ಡ ಬ್ಯಾಂಕ್ ಎಸ್‌ಬಿಐ (State Bank of India- SBI) ಸಾಲದ ಮೇಲಿನ ಬಡ್ಡಿದರ ಕಡಿಮೆ ಮಾಡಿದೆ. ಈ ಕುರಿತ ಮಾಹಿತಿ ಇಲ್ಲಿದೆ… ಇತ್ತೀಚಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಧನವಿನಿಮಯ ನೀತಿಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ್ದು, ಅದರ ಪರಿಣಾಮವಾಗಿ ದೇಶದ ಅತಿದೊಡ್ಡ ಪಬ್ಲಿಕ್ ಸೆಕ್ಟರ್ ಬ್ಯಾಂಕ್‌ಗಳಲ್ಲೊAದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) … Read more

Akshaya Tritiya 2025- ಸಿರಿ ಸಮೃದ್ಧಿಯ ಅಕ್ಷಯ ತೃತೀಯ | ಈ ದಿನದ ಮಹತ್ವ ಬಲ್ಲಿರಾ?

ಅಕ್ಷಯ ತೃತೀಯ ಬರೀ ಬಂಗಾರ ಖರೀದಿಯ ದಿನವಲ್ಲ; ಹಲವು ಪರಂಪರೆ, ಆಚರಣೆಗಳ ಸುದಿನ ಕೂಡ ಹೌದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಈ ವರ್ಷ ಏಪ್ರಿಲ್ 30ರ ಬುಧವಾರ, ಅಕ್ಷಯ ತೃತೀಯ ಹಬ್ಬವನ್ನು ಆಚರಿಸಲಾಗುತ್ತದೆ.. ಈ ತಿಥಿಯ ಆರಂಭವು ಏಪ್ರಿಲ್ 29ರ ಸಂಜೆ 5.29ಕ್ಕೆ ಆಗುವುದು. ಆದರೆ, ಉದಯ ತಿಥಿಯ ಅನುಸಾರ ಅಕ್ಷಯ ತೃತೀಯವನ್ನು ಏಪ್ರಿಲ್ 30 ರಂದು ಆಚರಿಸಲಾಗುತ್ತದೆ. ಇದು ಸಮೃದ್ಧಿಯ ಸುದಿನ ಅಕ್ಷಯ ತೃತೀಯ ದಿವಸ ಶುಭ ಮುಹೂರ್ತಗಳೇ ತುಂಬಿಕೊಂಡಿರುವ, ಜೀವನದ ಅಭಿವೃದ್ಧಿ … Read more

ATM Transaction Fee Hike- ಮೇ 1ರಿಂದ ಬ್ಯಾಂಕ್ ಎಟಿಎಂ ಶುಲ್ಕ ಹೆಚ್ಚಳ: ಆರ್‌ಬಿಐ ಪರಿಷ್ಕೃತ ನಿಯಮ ಜಾರಿ

ಎಟಿಎಂ ಶುಲ್ಕಕ್ಕೆ (ATM Transaction Fee) ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಪರಿಷ್ಕತ ಮಾರ್ಗಸೂಚಿ ಹೊರಡಿಸಿದ್ದು; ಈ ಕುರಿತ ಮಾಹಿತಿ ಇಲ್ಲಿದೆ… ಬ್ಯಾಂಕ್ ಎಟಿಎಂ ವಹಿವಾಟಿಗೆ ಸಂಬಂಧಿಸಿದಂತೆ ಮೇ 1ರಿಂದ ಬದಲಾವಣೆಯಾಗಲಿದೆ. ಗ್ರಾಹಕರಿಗೆ ಉಚಿತವಾಗಿ ದೊರೆಯುವ ಎಟಿಎಂ ವಹಿವಾಟುಗಳ ಮಿತಿ ಹಾಗೂ ಮಿತಿ ಮೀರಿದ ವಹಿವಾಟುಗಳ ಮೇಲೆ ವಿಧಿಸಲ್ಪಡುವ ಶುಲ್ಕಗಳಲ್ಲಿ ಪರಿಷ್ಕರಣೆ ಆಗಲಿದೆ. ಎಟಿಎಂ ಸೇವೆಗಳಲ್ಲಿ ಪಾರದರ್ಶಕತೆ, ಸಮರ್ಥ ನಿರ್ವಹಣೆಯ ಉದ್ದೇಶದಿಂದ ಈ ನವೀನ ನಿಯಮಗಳನ್ನು ಜಾರಿಗೆ ತರಲಾಗಿದೆ. ಕಳೆದ ಮಾರ್ಚ್ 2025ರಲ್ಲಿ ಆರ್‌ಬಿಐ ಈ … Read more

error: Content is protected !!