Financial Rule Changes- ಜೂನ್ 1ರಿಂದ ಎಲ್‌ಪಿಜಿ ಸಿಲಿಂಡರ್, ಎಟಿಎಂ, ಕ್ರೆಡಿಟ್ ಕಾರ್ಡ್ ನಿಯಮಗಳು ಬದಲು | ಎಲ್ಲರೂ ತಿಳಿದಿರಬೇಕಾದ ಮಾಹಿತಿ

ಇದೇ ಜೂನ್ 1ರಿಂದ ಪ್ರಮುಖ ಹಣಕಾಸು ನಿಯಮಗಳಲ್ಲಿ (Financial Rule Changes) ಬದಲಾವಣೆಯಾಗಲಿದ್ದು; ಯಾವೆಲ್ಲ ನಿಯಮ ಬದಲಾಗಲಿವೆ? ಇದರಿಂದ ಜನಸಾಮಾನ್ಯರ ಮೇಲೆ ಪರಿಣಾಮವೇನು? ಎಂಬ ಮಾಹಿತಿ ಇಲ್ಲಿದೆ… ಪ್ರತಿ ತಿಂಗಳ ಮೊದಲ ದಿನಾಂಕದಲ್ಲಿ ಹಲವಾರು ಹಣಕಾಸು ಹಾಗೂ ಸೇವಾ ನಿಯಮಗಳು ಬದಲಾಗುತ್ತಲೇ ಇರುತ್ತವೆ. ಅದರಂತೆ ಈ ಜೂನ್ 1, 2025 ರಿಂದಲೂ ಕೆಲವು ಹಣಕಾಸು ನಿಯಮಗಳು ಬದಲಾವಣೆ ಆಗಲಿವೆ. ಈ ಬದಲಾವಣೆಗಳು ಸಾಮಾನ್ಯ ಜನರ ದಿನನಿತ್ಯದ ಜೀವನ ಹಾಗೂ ಹಣಕಾಸು ಯೋಜನೆಗಳ ಮೇಲೆ ನೇರ ಪರಿಣಾಮ ಬೀರುವ … Read more

HDFC Bank Loan- ಎಚ್‌ಡಿಎಫ್‌ಸಿ ಬ್ಯಾಂಕಿನಲ್ಲಿ ಮೇ 07ರಿಂದ ಕಡಿಮೆ ಬಡ್ಡಿದರದಲ್ಲಿ ಸಾಲ | ಹೊಸ ಬಡ್ಡಿದರ ಎಷ್ಟು? ಸಂಪೂರ್ಣ ಮಾಹಿತಿ ಇಲ್ಲಿದೆ…

ಕಳೆದ ಮೇ 07ರಿಂದ ಅನ್ವಯವಾಗುವಂತೆ ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank Loan) ತನ್ನ ಸಾಲದ ಬಡ್ಡಿದರದಲ್ಲಿ ಇಳಿಕೆ ಮಾಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ದೇಶದ ಪ್ರಮುಖ ಖಾಸಗಿ ಬ್ಯಾಂಕುಗಳಲ್ಲಿ ಒಂದಾದ HDFC ಬ್ಯಾಂಕ್ ತನ್ನ ಸಾಲದ ಮೇಲಿನ ಬಡ್ಡಿದರವನ್ನು ಕಳೆದ ಮೇ 07ರಿಂದ ಕಡಿಮೆ ಮಾಡಿದೆ. MCLR ದರವನ್ನು 0.15% (15 bps) ರಷ್ಟು ಕಡಿಮೆ ಮಾಡಿದ್ದು; ಇದರಿಂದ ಗ್ರಾಹಕರಿಗೆ ಹಲವಾರು ರೀತಿಯ ಲಾಭ ಸಿಗಲಿದೆ. ಆರ್‌ಬಿಐ ರೆಪೋ ದರ ಇಳಿಕೆಯ ಪರಿಣಾಮ ಇತ್ತೀಚೆಗಷ್ಟೇ … Read more

error: Content is protected !!