Gold Loan- ಗೋಲ್ಡ್ ಲೋನ್ ಆರ್‌ಬಿಐ ಹೊಸ ನಿಯಮ | ಹೆಚ್ಚಲಿದೆ ಚಿನ್ನ ಸಾಲದ ಬೇಡಿಕೆ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಗೋಲ್ಡ್ ಲೋನ್ ನೀಡುವ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (NBFC) ಹೊಸ ನಿಯಮ ರೂಪಿಸಿದೆ. ಏನಿದು ಹೊಸ ನಿಯಮ? ಇದರಿಂದ ಗ್ರಾಹಕರಿಗೆ ಆಗುವ ಲಾಭಗಳೇನು? ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ… ಚಿನ್ನದ ಮೇಲಿನ ಸಾಲ (Gold Loan) ವಿತರಣೆಯಲ್ಲಿ ಪಾರದರ್ಶಕತೆ ಮತ್ತು ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸಲು ಉದ್ದೇಶಿಸಿ ಆರ್‌ಬಿಐ ನೂತನ ಕರಡು ನಿಯಮಾವಳಿಗಳನ್ನು ಪ್ರಕಟಿಸಿದೆ. ಈ ನಿಯಮಗಳು ದೇಶದಾದ್ಯಂತ ಎಲ್ಲಾ ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳಲ್ಲಿ ಸಮಾನವಾಗಿ ಜಾರಿಯಾಗಲಿದೆ. ಹೆಚ್ಚಲಿದೆ ಗೋಲ್ಡ್ … Read more

error: Content is protected !!