RRC Hubli Apprentice Recruitment 2025- SSLC, ITI ಪಾಸಾದವರಿಗೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ ರೈಲ್ವೆಯಲ್ಲಿ ಉದ್ಯೋಗ | ನೈಋತ್ಯ ವಲಯ ರೈಲ್ವೆಯಲ್ಲಿ 904 ಹುದ್ದೆಗಳು

Spread the love       WhatsApp Group Join Now Telegram Group Join Now ಎಸ್‌ಎಸ್‌ಎಲ್‌ಸಿ, ಐಟಿಐ ಪಾಸಾದವರಿಗೆ ನೈಋತ್ಯ ರೈಲ್ವೆಯ ಹುಬ್ಬಳ್ಳಿ, ಮೈಸೂರು, ಬೆಂಗಳೂರು ವಿಭಾಗಗಳಲ್ಲಿ 904 ಶಿಶಿಕ್ಷು (RRC Hubli Apprentice Recruitment 2025) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಕರ್ನಾಟಕ ರಾಜ್ಯದ ಪ್ರಮುಖ ನಗರಗಳಾದ ಹುಬ್ಬಳ್ಳಿ, ಮೈಸೂರು ಹಾಗೂ ಬೆಂಗಳೂರು ನೈಋತ್ಯ ರೈಲ್ವೆ ವಿಭಾಗಗಳಲ್ಲಿ ಒಟ್ಟು 904 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆಯುಳ್ಳ ಅಭ್ಯರ್ಥಿಗಳು ಈ … Continue reading RRC Hubli Apprentice Recruitment 2025- SSLC, ITI ಪಾಸಾದವರಿಗೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ ರೈಲ್ವೆಯಲ್ಲಿ ಉದ್ಯೋಗ | ನೈಋತ್ಯ ವಲಯ ರೈಲ್ವೆಯಲ್ಲಿ 904 ಹುದ್ದೆಗಳು