Self Employment Loan Subsidy- ₹2 ಲಕ್ಷ ಸಾಲ, ₹30,000 ಸಹಾಯಧನ | ನಿರುದ್ಯೋಗಿಗಳಿಗೆ ಸ್ವಂತ ಉದ್ಯೋಗಕ್ಕೆ ಸರಕಾರದ ನೆರವು

Spread the love       WhatsApp Group Join Now Telegram Group Join Now ನಿರುದ್ಯೋಗಿಗಳಿಗೆ ರಾಜ್ಯ ಸರಕಾರವು ಸಹಾಯಧನ ಒದಗಿಸುತ್ತಿದೆ. ಈ ನೆರವಿಗೆ ಯಾರೆಲ್ಲ ಅರ್ಜಿ ಅರ್ಹರು? ಈ ಸಾಲ ಮತ್ತು ಸಬ್ಸಿಡಿ (Self Employment Loan Subsidy) ಪಡೆಯುವುದು ಹೇಗೆ? ಇತ್ಯಾದಿ ಮಾಹಿತಿ ಇಲ್ಲಿದೆ… ರಾಜ್ಯ ಸರ್ಕಾರವು ನಿರುದ್ಯೋಗಿ ಯುವಕರಿಗೆ ತಮ್ಮದೇ ಆದ ಉದ್ಯಮ ಆರಂಭಿಸಲು ಸುಲಭ ಸಾಲ ಮತ್ತು ಸಬ್ಸಿಡಿಯ ಆಧಾರದಲ್ಲಿ ‘ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ’ ಜಾರಿಗೊಳಿಸಿದೆ. ನಿರುದ್ಯೋಗ ಯುವಕ-ಯುವತಿಗಳಿಗೆ … Continue reading Self Employment Loan Subsidy- ₹2 ಲಕ್ಷ ಸಾಲ, ₹30,000 ಸಹಾಯಧನ | ನಿರುದ್ಯೋಗಿಗಳಿಗೆ ಸ್ವಂತ ಉದ್ಯೋಗಕ್ಕೆ ಸರಕಾರದ ನೆರವು