Karnataka SSLC 2025 Exam Result- ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಕ್ತಾಯ | ಏಪ್ರಿಲ್ 15ರಿಂದ ಮೌಲ್ಯಮಾಪನ | ಈ ದಿನವೇ ಫಲಿತಾ೦ಶ ಪ್ರಕಟ

Spread the love      ಕರ್ನಾಟಕದಲ್ಲಿ ಈ ಬಾರಿ 2024-25ನೇ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ (Karnataka SSLC 2025) ವಾರ್ಷಿಕ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯವಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಕಳೆದ ಮಾರ್ಚ್ 21ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಆರಂಭಿಸಿತ್ತು. ನಿನ್ನೆ ಏಪ್ರಿಲ್ 4ರಂದು ಅಂತಿಮ ಪರೀಕ್ಷೆಯೊಂದಿಗೆ ಮುಕ್ತಾಯವಾಯಿತು. ಏಪ್ರಿಲ್ 11ರಿಂದ ಕೋಡಿಂಗ್ ಮತ್ತು ಡಿಕೋಡಿಂಗ್ ಕಾರ್ಯ WhatsApp Group Join Now Telegram Group Join Now ಈ ಬಾರಿಯ ಪರೀಕ್ಷೆಗೆ ಒಟ್ಟು 8.96 ಲಕ್ಷಕ್ಕೂ … Continue reading Karnataka SSLC 2025 Exam Result- ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಕ್ತಾಯ | ಏಪ್ರಿಲ್ 15ರಿಂದ ಮೌಲ್ಯಮಾಪನ | ಈ ದಿನವೇ ಫಲಿತಾ೦ಶ ಪ್ರಕಟ