Karnataka Drought Relief- ರಾಜ್ಯದ ರೈತರಿಗೆ ₹5,000 ಬರ ಪರಿಹಾರ | ಮೊದಲ ಕಂತು ಬಿಡುಗಡೆ | ಈಗಲೇ ಮೊಬೈಲ್‌ನಲ್ಲಿ ಚೆಕ್ ಮಾಡಿ

WhatsApp Group Join Now Telegram Group Join Now Karnataka Drought Relief- ರಾಜ್ಯದ ರೈತರಿಗೆ ರಾಜ್ಯ ಸರ್ಕಾರದಿಂದ ಮೊದಲ ಕಂತಿನ 2,500 ರೂ. ಬರ ಪರಿಹಾರ ಬಿಡುಗಡೆಯಾಗಿದೆ. ನಿಮ್ಮ ಮೊಬೈಲ್‌ನಲ್ಲಿ ಆಧಾರ್ ಅಥವಾ ಎಫ್‌ಐಡಿ ನಂಬರ್ ಬಳಸಿ ಪಾವತಿ ಸ್ಥಿತಿ ಸುಲಭವಾಗಿ ಚೆಕ್ ಮಾಡುವ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ… ಈ ವರ್ಷ ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದೆ. ಮಳೆ ಇಲ್ಲದೆ ರೈತರು (Farmers) ಬಹಳ ಕಂಗಾಲಾಗಿದ್ದಾರೆ. ಕೈಗೆ ಬಂದ ಬೆಳೆ ನಾಶವಾಗಿ ರೈತರು … Continue reading Karnataka Drought Relief- ರಾಜ್ಯದ ರೈತರಿಗೆ ₹5,000 ಬರ ಪರಿಹಾರ | ಮೊದಲ ಕಂತು ಬಿಡುಗಡೆ | ಈಗಲೇ ಮೊಬೈಲ್‌ನಲ್ಲಿ ಚೆಕ್ ಮಾಡಿ