Head Constable Recruitment 2025- 1,121 ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪಿಯುಸಿ, ಐಟಿಐ ಪಾಸಾದವರಿಗೆ ಅವಕಾಶ

Spread the love       WhatsApp Group Join Now Telegram Group Join Now ಪಿಯುಸಿ ಹಾಗೂ ಐಟಿಐ ಪಾಸಾದವರಿಂದ ಬಿಎಸ್‌ಎಫ್ ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳಿಗೆ (Head Constable Recruitment 2025) ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… ಗಡಿ ಭದ್ರತಾ ಪಡೆಯಲ್ಲಿ (Border Security Force – BSF) ಹೆಡ್ ಕಾನ್‌ಸ್ಟೆಬಲ್ ರೇಡಿಯೋ ಆಪರೇಟರ್ ಹಾಗೂ ರೇಡಿಯೋ ಮೆಕಾನಿಕ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಗ್ರೂಪ್ ‘ಸಿ’ ವೃಂದದ ನಾನ್ -ಮಿನಿಸ್ಟ್ರಿಯಲ್ ಹುದ್ದೆಗಳಾಗಿದ್ದು; ನಂತರದಲ್ಲಿ … Continue reading Head Constable Recruitment 2025- 1,121 ಹೆಡ್ ಕಾನ್‌ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಪಿಯುಸಿ, ಐಟಿಐ ಪಾಸಾದವರಿಗೆ ಅವಕಾಶ