Ganga Kalyan Swavalambi Sarathi- ರಾಜ್ಯ ಸರ್ಕಾರದಿಂದ ಗಂಗಾಕಲ್ಯಾಣ, ಸ್ವಾವಲಂಬಿ ಸಾರಥಿ ಸೇರಿದಂತೆ ವಿವಿಧ ಯೋಜನೆ ಸಹಾಯಧನಗಳಿಗೆ ಅರ್ಜಿ ಆಹ್ವಾನ

Spread the love      ರಾಜ್ಯ ಸರ್ಕಾರವು ವಿವಿಧ ನಿಗಮಗಳ ಮೂಲಕ ಕಲ್ಯಾಣ ಯೋಜನೆಗಳಿಗೆ (Ganga Kalyan Swavalambi Sarathi) ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… WhatsApp Group Join Now Telegram Group Join Now 2025-26ನೇ ಸಾಲಿನಲ್ಲಿ ಹಲವಾರು ಪ್ರಮುಖ ಯೋಜನೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಮೂಲಕ ತಳ ಸಮುದಾಯಗಳ ಜನರಿಗೆ ಸಹಾಯಧನ, ಸಾಲ ಸೌಲಭ್ಯ, ಉದ್ಯೋಗಾವಕಾಶ ಮತ್ತು ಸ್ವಾವಲಂಬನೆಯ ದಾರಿ ತೆರೆದಿಡಲಾಗಿದೆ. ಭೂ ಒಡೆತನ ಯೋಜನೆ … Continue reading Ganga Kalyan Swavalambi Sarathi- ರಾಜ್ಯ ಸರ್ಕಾರದಿಂದ ಗಂಗಾಕಲ್ಯಾಣ, ಸ್ವಾವಲಂಬಿ ಸಾರಥಿ ಸೇರಿದಂತೆ ವಿವಿಧ ಯೋಜನೆ ಸಹಾಯಧನಗಳಿಗೆ ಅರ್ಜಿ ಆಹ್ವಾನ