Bele Vime- ನಿಮಗೆ ಬೆಳೆ ವಿಮೆ ಹಣ ಜಮೆ ಆಗುತ್ತಿಲ್ಲವೇ? ಹೀಗೆ ಮಾಡಿ ಹಣ ಬರುತ್ತೆ…

Spread the love       WhatsApp Group Join Now Telegram Group Join Now ಬೆಳೆನಷ್ಟವಾದಾಗ ರೈತರಿಗೆ ಬೆಳೆ ವಿಮೆ (Bele Vime) ಯೋಜನೆ ದೊಡ್ಡ ಆಸರೆಯಾಗುತ್ತದೆ. ಆದರೆ, ಬಹಳಷ್ಟು ರೈತರಿಗೆ ಬೆಳೆನಷ್ಟವಾದರೂ ಹಣ ಜಮೆ ಆಗುತ್ತಿಲ್ಲ. ಅದಕ್ಕೆ ಏನು ಮಾಡಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ… ಇಂದು ಬಹುತೇಕ ರೈತರು ಬೆಳೆ ವಿಮೆ (Crop Insurance) ಮಾಡಿಸುತ್ತಿದ್ದಾರೆ. ಆದರೆ ಬೆಳೆ ಸಂಪೂರ್ಣವಾಗಿ ಹಾನಿಯಾದರೂ ಸಹ ‘ನನಗೆ ಇನ್ನೂ ಬೆಳೆ ವಿಮೆ ಹಣ ಜಮೆಯಾಗಿಲ್ಲ’ ಎಂಬ ಪ್ರಶ್ನೆ ಬಹುತೇಕ … Continue reading Bele Vime- ನಿಮಗೆ ಬೆಳೆ ವಿಮೆ ಹಣ ಜಮೆ ಆಗುತ್ತಿಲ್ಲವೇ? ಹೀಗೆ ಮಾಡಿ ಹಣ ಬರುತ್ತೆ…